News

ಮುಳಿಯ ಚಿನ್ನೋತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

pressಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಚಿನ್ನೋತ್ಸವಕ್ಕೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿ ಗ್ರಾಹಕರು ತಮಗಿಷ್ಟವಾದ ಆಭರಣಗಳನ್ನು ಖರೀದಿಸುತ್ತಿರುವುದು ಈ ಉತ್ಸವವು ಅಕ್ಟೋಬರ್ 29ರವರೆಗೆ ನಡೆಯಲ್ಲಿದ್ದು ಗ್ರಾಹಕರಿಗೆ ವಿಶೇಷವಾದ ಕೊಡುಗೆಗಳನ್ನು ಸಂಸ್ಥೆಯು ನೀಡುತ್ತಿದೆ. ಇದರಿಂದ ಉತ್ತೇಜಿತವಾದ ಮುಳಿಯ ಸಂಸ್ಥೆಯು ಮತ್ತಷ್ಟು ಹೊಸ ಶೈಲಿಯ ಆಭರಣಗಳನ್ನು ದೇಶದ ನಾನಾ ಮೂಲೆಗಳಿಂದ ತರಿಸಿ ಪ್ರದರ್ಶಿಸುತ್ತಿದೆ.

Copyright© 2018 Muliya Jewellers, All rights reserved.